ವಿಚಾರಣೆ

ನಿಮ್ಮ ಸಮೃದ್ಧ ಭವಿಷ್ಯಕ್ಕೊಂದು ಭವ್ಯ ನೆಲೆ

ಕಬ್ಬಿನ ನಾಡು ಮಂಡ್ಯದಲ್ಲಿ ನಿಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಲು ಪ್ರಶಾಂತ ಸ್ಥಳವೊಂದನ್ನು ಹುಡುಕುತ್ತಿದ್ದರೆ, ನಾವು ಕಾವೇರಿ ಸಿರಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ವಿಶಾಲವಾದ ಹಸುರಿನ ಪರಿಸರದಲ್ಲಿ ಯೋಜನಾಬದ್ಧವಾಗಿ ಈ ಸಮುದಾಯ ಯೋಜನೆಯನ್ನು ನಿರ್ಮಿಸಲಾಗಿದೆ. 35 ಎಕರೆಗಳಲ್ಲಿ 652 ಪ್ಲಾಟ್‌ಗಳಿದ್ದು, ಪ್ರಶಾಂತ ಹಸಿರು ನಿಮ್ಮ ಜೀವನಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ತರಲಿದೆ. ಉತ್ತಮವಾದ ಮನೋರಂಜನೆ, ಅತ್ಯುತ್ತಮ ಸಂಪರ್ಕ ಮತ್ತು ಈಜುಕೊಳದೊಂದಿಗೆ ವಿಶ್ವದರ್ಜೆಯ 25,000 ಚ.ಅಡಿ ವಸಹತು ಕ್ಲಬ್‌ಹೌಸ್‌ನ್ನು ಹೊಂದಿದೆ. ಮಂಡ್ಯದ ಈ ಶ್ರೀಮಂತ ಭೂಮಿಯಲ್ಲಿ ಕಾವೇರಿ ಸಿರಿ ನಿಮಗೆ ಸರಿಸಾಟಿ ಇಲ್ಲದ ಗುಣಮಟ್ಟ ಮತ್ತು ಸುಸ್ಥಿರ ಜೀವನಶೈಲಿಯನ್ನು ನೀಡುತ್ತದೆ.

ಸಂಪೂರ್ಣ ಮನೆಗೆ ಪೂರಕ ಅರ್ಥ ನೀಡುವಂತೆ ಕಾವೇರಿ ಸಿರಿ ನಿಮಗೆ ಅತ್ಯುತ್ತಮ ಮನರಂಜನೆಯನ್ನು ನೀಡುತ್ತದೆ

ಮನೆಗೆ ಬನ್ನಿ, ಇದು ಅತ್ಯುತ್ತಮ ದರ್ಜೆಯ ಎಲ್ಲ ಸೌಲಭ್ಯಗಳೊಂದಿಗೆ ಕನಸಿನ ಜೀವನವನ್ನು ನನಸಾಗಿಸುತ್ತದೆ.

ವಿಶ್ವದರ್ಜೆಯ ಸೌಲಭ್ಯಗಳು:
icon

25,000ಚ.ಅಡಿಗಳ ಕ್ಲಬ್ ಹೌಸ್

icon

ಸುಂದರವಾದ ಈಜುಕೊಳ

icon

ಕ್ರಿಕೆಟ್ ಪಿಚ್

icon

ಬ್ಯಾಡ್ಮಿಂಟನ್ / ಟೆನ್ನಿಸ್ / ವಾಲಿಬಾಲ್ ಕೋರ್ಟ್

icon

ಸ್ಕೇಟಿಂಗ್ ರಿಂಕ್

icon

ಜಾಗಿಂಗ್ ಟ್ರ್ಯಾಕ್‌ಗಳು

icon

ಹೊರಾಂಗಣ ಜಿಮ್ (ಔಟ್ ಡೋರ್ ಜಿಮ್)

icon

ಥೀಮ್‌ಡ್‌ ಗಾರ್ಡನ್ / ಸ್ಟೆಪ್ಡ್‌ ಟರೇಸ್‌ಗಳು

icon

ಯೋಗ ಲಾನ್

icon

ಪೆವಿಲಿಯನ್‌ಗಳು ಮತ್ತು ಗೆಜೆಬೋಸ್

ಯೋಜನೆಯ ಪ್ರಮುಖ ಅಂಶಗಳು

  • ಭೂ ಅಂತರ್ಗತ ನೈರ್ಮಲ್ಯ ವ್ಯವಸ್ಥೆ
  • ಬಾಳ್ವಿಕೆ ಬರುವ ಬ್ಲ್ಯಾಕ್-ಟಾಪ್ ರಸ್ತೆಗಳು
  • ಮಳೆ ನೀರುಚರಂಡಿ ಸಂಪರ್ಕ
  • ಪಾದಾಚಾರಿಗಳಿಗೆ ಬೆಳಕಿನ ವ್ಯವಸ್ಥೆ ಮತ್ತು ಬೀದಿ ದೀಪ
  • ಸಾಲು ಮರಗಳು
  • ತ್ಯಾಜ್ಯ ಸಂಸ್ಕರಣಾ ಘಟಕ
  • ಬಾಹ್ಯ ನೆಡುತೋಪು
  • ಅತ್ಯುತ್ತಮವಾಗಿ ಯೋಜಿಸಲಾದ ರಸ್ತೆಯ ಜಾಲ
  • ಭೂಗತ ವಿದ್ಯುತ್ ವ್ಯವಸ್ಥೆ
  • 24x7 ಭದ್ರತೆ ಜೊತೆಗೆ ಬೂಮ್ ಬ್ಯಾರಿಯರ್ ಪದ್ಧತಿ
Notebook

ಗ್ಯಾಲರಿ

ಸ್ಥಳದ ಹೈಲೈಟ್ಗಳು

ಸಂಪರ್ಕಿಸಿ